ಸೆಂಟ್ ಪೌಲ್ಸ ಕಾನ್ವೆಂಟ್ ಶಾಲೆಯಲ್ಲಿ ವಚನ ನೃತ್ಯ

 

ಸೆಂಟ್ ಪೌಲ್ಸ ಕಾನ್ವೆಂಟ್ ಶಾಲೆಯಲ್ಲಿ ವಚನ ನೃತ್ಯದ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮ ಚಾಲನೆ…

e-ಸುದ್ದಿ ಇಳಕಲ್

ಇಳಕಲ್: ನಗರದ ಪ್ರತಿಷ್ಠಿತ ಸಿಕ್ಷಣ ಸಂಸ್ಥೆಗಳಲ್ಲಿ ಒಂದಾದ
ಸೆಂಟ್ ಪೌಲ್ಸ ಕಾನ್ವೆಂಟ್ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಜರುಗಿತು.

ವಚನ ನೃತ್ಯದ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮುದ್ದು ಮಕ್ಕಳು ಚಾಲನೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಜಾಕ್ಸನ್ ಮಾಕ್೯, ಪ್ರಶಾಂತ ಹಂಚಾಟೆ,ಯಲ್ಲಪ್ಪ ಪೂಜಾರಿ, ಶಿಕ್ಷಣ ಸಂಯೋಜಕರಾದ ಈಶ್ವರ ಅಂಗಡಿ,ಡೆವಿಡ್ ಮಾಕ್೯ ಹಾಗೂ ಶಾಲೆಯ ಮುಖ್ಯಗುರುಗಳು ,ಸಹಶಿಕ್ಷಕರು,ಪಾಲಕರು ಉಪಸ್ಥಿತರಿದ್ದರು.

ವರದಿಗಾರರು: ಶರಣಗೌಡ ಕಂದಕೂರ

Don`t copy text!