ವೀರ ಸಾವರ್ಕರ್ ಸರ್ಕಲ್ ಮತ್ತು ಮೂರ್ತಿ ಲೋಕಾರ್ಪಣೆಗೊಳಿಸಿದ ಸತ್ಯಕೀ ಸಾವರ್ಕರ್ ….
e-ಸುದ್ದಿ ವರದಿ:ಇಳಕಲ್
ವೀರ ಸಾವರ್ಕರ್ ಗ್ರಾಮೀಣ ಅಭಿವೃದ್ಧಿ ಕ್ರೀಡಾ ಮತ್ತು ಸಂಸ್ಕೃತಿಕ ಶಿಕ್ಷಣ ಸೇವಾ ಸಂಸ್ಥೆ (ರಿ) ಇಳಕಲ್ ಇವರ ವತಿಯಿಂದ ನಡೆದ ವೀರ ಸಾವರ್ಕರ್ ಸರ್ಕಲ್ ಮತ್ತು ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮ ವನ್ನು ವೀರ ಸಾವರ್ಕರ್ ಅವರ ಮೊಮ್ಮಗ ಸತ್ಯಕೀ ಸಾವರ್ಕರ್ ಹಾಗೂ ಯುವ ವಾಗ್ಮಿ ಹಾರಿಕಾ ಮಂಜುನಾಥ,ಯುವನಾಯಕ ರಾಜುಗೌಡ ದೊಡ್ಡನಗೌಡ ಪಾಟೀಲ್ ಉದ್ಘಾಟಿಸಿದರು.
ವರದಿಗಾರರು: ಶರಣಗೌಡ ಕಂದಕೂರ