ಹಿರೇ ಓತಗೇರಿ ಪ್ರೀಮಿಯರ್ ಲೀಗ್ ಉದ್ಘಾಟನೆ….
e-ಸುದ್ದಿ ಇಳಕಲ್
ಇಳಕಲ್ ತಾಲೂಕಿನ ಹಿರೇ ಹೋತಗೇರಿ ಗ್ರಾಮದಲ್ಲಿ
ಯುಗಾದಿ ಹಬ್ಬದ ಪ್ರಯುಕ್ತ ಬಸವೇಶ್ವರ ಹಾಗೂ ಮಾರುತೇಶ್ವರ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಹಿರೇವಧುಗಿರಿ ಪ್ರೀಮಿಯರ್ ಲೀಗ್ 2023 ನ್ನು ೧೪-೩-೨೩ ರಂದು ಚಾಲನೆ ನೀಡಲಾಗುತ್ತಿದೆ.
ಈ ಕ್ರಿಕೆಟ್ ಪಂದ್ಯಾವಳಿಯನ್ನು ಮುಖ್ಯ ಅತಿಥಿಗಳಾಗಿ ಆಗಮಿಸುವ ಶ್ರೀ ಎಸ್ ಬಿ ಪಾಟೀಲ್ ಗ್ರಾಮೀಣ ಪಿಎಸ್ಐ ಇಳಕಲ್ ಹಾಗೂ ಅಲ್ಲದೆ ಈ ಪ್ರೀಮಿಯರ್ ಲೀಗ್ ನ ಬಹುಮಾನ ವಿತರಕರು ಹಾಗೂ ತಂಡಗಳ ಮಾಲಕರು ಉದ್ಘಾಟಿಸಲಿದ್ದಾರೆ.
ವರದಿಗಾರರು: ಶರಣಗೌಡ ಕಂದಕೂರ