ಉಸ್ಮಾನಗಣಿ ಅಭಿಮಾನಿ ಬಳಗದ ವತಿಯಿಂದ ಸೋಮವಾರ ಸಾರ್ವಜನಿಕ ಸಭೆ;ಉಸ್ಮಾನಗಣಿ ಹುಮ್ನಾಬಾದ….
e-ಸುದ್ದಿ ವರದಿ;ಇಳಕಲ್
ಉಸ್ಮಾನ್ ಗಣಿ ಯೂತ್ಸ್ ಕಮಿಟಿ ಇಳಕಲ್ ವತಿಯಿಂದ ಇಲ್ಕಲ್ ಅಂಜುಮಾನ್ ಸಂಸ್ಥೆಯ ಆವರಣದಲ್ಲಿ ರಂಜಾನ್ ಸ್ವಾಗತ ಹಾಗೂ ಪ್ರಚಲಿತ ದಿನಗಳಲ್ಲಿ ನಮ್ಮ ಹೊಣೆಗಾರಿಕೆ ಕುರಿತು ಧಾರ್ಮಿಕ ಪಂಡಿತರಿಂದ ಸಭೆಯನ್ನು ಆಯೋಜಿಸಲಾಗಿದೆ ಎಂದು ಅಂಜುಮನ್ ಇಸ್ಲಾಂ ಕಮಿಟಿಯ ಅಧ್ಯಕ್ಷ ಹುಸ್ಮಾನಗಣಿ ಹುಮ್ನಾಬಾದ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಎಲ್ಲ ಜನರು ಪಾಲ್ಗೊಂಡು ಕಾರ್ಯಕ್ರಮಕ್ಕೆ ಶೋಭೆ ತರಬೇಕೆಂದು ವಿನಂತಿಸಿಕೊಂಡರು.
ವರದಿಗಾರರು: ಶರಣಗೌಡ ಕಂದಕೂರ