ಎಸ್ ಆರ್ ಎನ್ ಕಾರ್ಯಾಲಯದಲ್ಲಿ ಕಾರ್ಯಕರ್ತರ ಸಭೆ..
e-ಸುದ್ದಿ ಇಳಕಲ್
ನಗರದ ಎಸ್ ಆರ್ ಎನ್ ಅಭಿಮಾನಿ ಬಳಗದ ಕಾಯಾ೯ಲಯದಲ್ಲಿ ಎಸ್ ಆರ್ ನವಲಿಹಿರೇಮಠ ನೇತೃತ್ವದಲ್ಲಿ ಹುನಗುಂದ ಮತಕ್ಷೇತ್ರದ ಚುನಾವಣಾ ಪೂರ್ವಭಾವಿ ಸಭೆ ನಡೆಯಿತು.
ಸಂಸ್ಥಾಪಕ ಅಧ್ಯಕ್ಷರಾದ ಎಸ್ ಆರ್ ನವಲಿ ಹಿರೇಮಠ್ ಕಾರ್ಯಕರ್ತರ ಕುರಿತು ಮಾತನಾಡಿ ಈಗಿನಿಂದ ನಮ್ಮ ಕಾರ್ಯಕರ್ತರು ಸಂಘಟಿತರಾಗಿ ಕಾರುನಿರ್ವಹಿಸಿ ಚುನಾವಣೆ ಗೆಲ್ಲಬೇಕಾಗಿದೆ ಎಂದರು.
ಈ ಸಭೆಯಲ್ಲಿ ಹುನಗುಂದ ಮತಕ್ಷೇತ್ರದ ಎಸ್ ಆರ್ ಎನ್ ಅಭಿಮಾನಿ ಬಳಗದ ಅಧ್ಯಕ್ಷರು, ಮುಖಂಡರು, ಮಹಿಳಾ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿಗಾರರು: ಶರಣಗೌಡ ಕಂದಕೂರ