ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನಡೆದ
ಹಿರೇಓತಗೇರಿ ಬಸವೇಶ್ವರ ರಥೋತ್ಸವ…
e-ಸುದ್ದಿ ವರದಿ:ಇಳಕಲ್
ಇಳಕಲ್ ತಾಲೂಕಿನ ಹಿರೇ ಓತಗೇರಿಯ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ ಹಾಗೂ ಮಾರುತೇಶ್ವರ ಕೊಂಡ ತುಳುಕುವ ನಿಮಿತ್ತವಾಗಿ ಬಸವೇಶ್ವರರ ರಥೋತ್ಸವ ಭಕ್ತರ ಜಯ ಘೋಷಗಳೊಂದಿಗೆ ಸಂಭ್ರಮದಿಂದ ನಡೆಯಿತು.
ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಹಿರೇ ಓತಗೇರಿಯ ಬಸವೇಶ್ವರರ ಹಾಗೂ ಮಾರುತೇಶ್ವರರ ಜಾತ್ರಾ ಮಹೋತ್ಸವಕ್ಕೆ ಸುತ್ತಮುತ್ತಲಿನ ಗ್ರಾಮದ ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.
ವರದಿಗಾರರು: ಶರಣಗೌಡ ಕಂದಕೂರ