ಹೂವನೂರ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಲೋಕಾರ್ಪಣೆಗೊಳಿಸಿದ ಎಸ್ ಆರ್ ನವಲಿಹಿರೇಮಠ….
e-ಸುದ್ದಿ ವರದಿ:ಹುನಗುಂದ
ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಎಸ್ ಆರ್ ಎನ್ ಅಭಿಮಾನಿ ಬಳಗ ವತಿಯಿಂದ ಹೂವನೂರ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಲೋಕಾರ್ಪಣೆಯನ್ನು ಎಸ್ ಆರ್ ನವಲಿಹಿರೇಮಠರು ಉದ್ಘಾಟಿಸಿ ಮಾತನಾಡಿದರು
ದಿವ್ಯ ಸಾನಿಧ್ಯವನ್ನು ಶ್ರೀ ಗ್ಯಾನಪ್ಪಯ್ಯನವರು ವಹಿಸಿದ್ದರು.
ಈ ಸಂದರ್ಭದಲ್ಲಿ ಮುಖಂಡರಾದ ಎಲ್ ಎಂ ಪಾಟೀಲ್ ಭೀಮಣ್ಣ ಶಿರೂರ ಷಡಕ್ಷರಯ್ಯ ಹಿರೇಮಠ ಮಹಾಂತೇಶ ಚೌಡಾಪುರ ಸೋಮಶೇಖರ್ ಸರನಾಡಗೌಡರ ನಾಗರಾಜ ಶಡ್ಲಗೇರಿ ಪ್ರಭು ವಿಟ್ಲಾಪುರ ಮುತ್ತಣ್ಣ ಪಾಟೀಲ್ ಹಾಗೂ ಗ್ರಾಮದ ಗುರು-ಹಿರಿಯರು ಯುವಕರು ತಾಯಂದಿರು ಮತ್ತು ಎಸ್ ಆರ್ ಎನ್ ಅಭಿಮಾನಿ ಬಳಗದ ಕಾರ್ಯಕರ್ತರು ಮುಂತಾದವರು ಉಪಸ್ಥಿತರಿದ್ದರು.
ವರದಿಗಾರರು: ಶರಣಗೌಡ ಕಂದಕೂರ