ನಾಳೆ ಕರಡಿ ಬಸವೇಶ್ವರ ಜಾತ್ರಾ ಮಹೋತ್ಸವ….

e-ಸುದ್ದಿ ಇಳಕಲ್ 

ಇಳಕಲ್ ತಾಲೂಕಿನ ಸುಕ್ಷೇತ್ರ ಶ್ರೀ ಕರಡಿ ಬಸವೇಶ್ವರ ಜಾತ್ರಾ ಮಹೋತ್ಸವ ನಾಳೆ ದಿನಾಂಕ 31-03-2023 ರಂದು ಜರುಗಲಿದೆ .
ಬಸವೇಶ್ವರ ದೇವರಿಗೆ ಬೆಳಗ್ಗೆ 5:00 ಗಂಟೆಯಿಂದಲೇ ಮಹಾರುದ್ರಭಿಷೇಕ ಬಿಲ್ವಾರ್ಚಿತ ಕುಂಕುಮಾರ್ಚನೆ ಸೇರಿದಂತೆ ಅನೇಕ ಪೂಜಾ ಕೈಂಕರಗಳು ಜರಗಲಿವೆ ಸಾಯಂಕಾಲ 5:00 ಗಂಟೆಗೆ ಬಸವೇಶ್ವರ ಮಹಾರುಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಲಿದೆ ಎಂದು ಬಸವೇಶ್ವರ ಕಮಿಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿಗಾರರು: ಶರಣಗೌಡ ಕಂದಕೂರ

Don`t copy text!