ಹಾಸ್ಯ ಕಲಾವಿದನಿಗೆ ಮುದೇನೂರ ಗ್ರಾಮದ ವತಿಯಿಂದ ಸತ್ಕಾರ…

ಹಾಸ್ಯ ಕಲಾವಿದನಿಗೆ ಮುದೇನೂರ ಗ್ರಾಮದ ವತಿಯಿಂದ ಸತ್ಕಾರ…

e-ಸುದ್ದಿ ಮುದೇನೂರ
ಮುದೇನೂರ:ವರದ ಉಮಾ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಶ್ರೀ ಗುರು ತೋಂಟದಾರ್ಯ ನಾಟ್ಯ ಸಂಘ ಮಂಡಲಗಿರಿ ಇವರ ಕಂಪನಿಯಲ್ಲಿ ಹಾಸ್ಯ ಪಾತ್ರ ಮಾಡುವ ಶಿವು ಮುದೋಳ ಇವರಿಗೆ ಸಮಸ್ತ ಮುದೇನೂರು ಗ್ರಾಮದ ಪರವಾಗಿ ಸನ್ಮಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಮುದೇನೂರ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಊರಿನ ಪ್ರಮುಖರು ಮುದೇನೂರು ಗ್ರಾಮದ ಕಲಾ ಪ್ರೇಮಿಗಳು ಕಲಾವಿದರು ಉಪಸ್ಥಿತರಿದ್ದರು.

ವರದಿಗಾರರು: ಶರಣಗೌಡ ಕಂದಕೂರ

Don`t copy text!