ನಂದವಾಡಗಿಯ ಶ್ರೀಮಠದಲ್ಲಿ ಅಕ್ಕನ ಬಳಗದ ವತಿಯಿಂದ ಅಕ್ಕಮಹಾದೇವಿ ಜಯಂತಿ ಆಚರಣೆ….
e-ಸುದ್ದಿ ಇಳಕಲ್
ಇಳಕಲ್ ತಾಲೂಕಿನ ನಂದವಾಡಗಿ ಗ್ರಾಮದ ಶ್ರೀ ಮಠದಲ್ಲಿ ಅಕ್ಕನ ಬಳಗದ ಸಮಸ್ತ ತಾಯಂದಿರು ಅಕ್ಕಮಹಾದೇವಿಯವರ ಜಯಂತಿಯನ್ನು ಆಚರಿಸಿದರು.
ಈ ಸಂದರ್ಭದಲ್ಲಿ ನಂದವಾಡಗಿ ಗ್ರಾಮದ ಅಕ್ಕನ ಬಳಗದ ತಾಯಂದಿರು ಉಪಸ್ಥಿತರಿದ್ದರು.
ವರದಿಗಾರರು :ಶರಣಗೌಡ ಕಂದಕೂರ