ಅಣುಕು ಮತದಾನ ಸಂಚಾರಿ ವಾಹನ ಸ್ವಗತಿಸಿದ ತಾಲೂಕಾ ಅಧಿಕಾರಿಗಳು…

ಅಣುಕು ಮತದಾನ ಸಂಚಾರಿ ವಾಹನಕ್ಕೆ ನಗರಕ್ಕೆ ಸ್ವಗತಿಸಿದ ತಾಲೂಕಾ ಅಧಿಕಾರಿಗಳು…

e-ಸುದ್ದಿ ವರದಿ;ಹುನಗುಂದ

ಹುನಗುಂದ; ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಬೇಕೆಂದು ಚುನಾವಣಾ ಆಯೋಗ ವಿನೂತನ ಎಂಬಂತೆ ಸಂಚಾರಿ ವಾಹನದ ಮೂಲಕ ಅಣುಕು ಮತದಾನ ವಾಹನವನ್ನು ಸಿದ್ಧಪಡಿಸಿದೆ.

ಈ ದಿನ ಹುನಗುಂದ ನಗರಕ್ಕೆ ಆಗಮಿಸಿದಾಗ ಚುನಾವಣಾ ಅಧಿಕಾರಿಗಳು ಹಾಗೂ ತಾಲೂಕ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಸ್ವಾಗತಿಸಿ, ಮತದಾರರಿಗೆ ಮತದಾನ ವಿಧಾನವನ್ನು ಅಣುಕು ಪ್ರದರ್ಶನದ ಮೂಲಕ ತಿಳಿಯಪಡಿಸಿದರು.

ವರದಿಗಾರರು; ಶರಣಗೌಡ ಕಂದಕೂರ

Don`t copy text!