ಚಂದ್ರಶೇಖರ್ ಮಹಾಸ್ವಾಮಿಗಳವರ ಪುಣ್ಯ ಸ್ಮರಣೋತ್ಸವ  ರೋಗಿಗಳಿಗೆ ಹಾಲು ಹಣ್ಣು ವಿತರಣೆ…

e-ಸುದ್ದಿ ವರದಿ ಮುದೇನೂರ

ಮುದೇನೂರಿನ ಆರಾಧ್ಯ ದೈವ ಲಿಂಗೈಕ್ಯ ಪರಂಪೂಜ್ಯ ಚಂದ್ರಶೇಖರ್ ಮಹಾಸ್ವಾಮಿಗಳವರ 51ನೇ ಪುಣ್ಯ ಸ್ಮರಣೋತ್ಸವದ ನಿಮಿತ್ಯ ಅಜ್ಜನ ಪರಮ ಭಕ್ತ ಪತ್ರಕರ್ತ ಚಂದ್ರಶೇಖರ್ ಕುಂಬಾರ್ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು ಹಣ್ಣು ಬ್ರೆಡ್ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಶರಣಗೌಡ ಹಳೆಗೌಡರ,ಮಹಾಂತಗೌಡ ಮುಂದಲಮನಿ, ಮಹಾಂತಪ್ಪ. ಹಾವಿನಾಳ, ಹುಸೇನಪ್ಪ ಮುದೇನೂರು, ಶಶಿಧರ್ ನಾಯಕ್, ಶರಣಪ್ಪ ಕೊಡಗಲಿ,ಶಶಿಧರ ಗಂಗನಾಳ, ಶರಣಪ್ಪ ಕಳ್ಳಿ,ಮಹಾಂತೇಶ ಹಾವಿನಾಳ,ಶರಣಪ್ಪ ಹಾವಿನಾಳ,ಪಿ ವಿ ಹಳೆಗೌಡ್ರ ರಾಜು ಹಳ್ಳಳ್ಳಿ ಸಂಗಣ್ಣ ಕಂಬ್ಳಿ,ಮಹಾಲಿಂಗಗೌಡ ಹಳೇಗೌಡ್ರ, ವೈದ್ಯರಾದ ಗುರನಗೌಡ ಪಾಟೀಲ್,ಚಂದ್ರು ಪುರದ,ಚಿದಂಬರ ಜೋಶಿ,ಸರೋಜಾ ಯಂಗಾಲಿ,ಶಾರದಾ ಸಿಂದೆ,ಯಮುನಾ ಹಳ್ಳದ , ಅನ್ನಪೂರ್ಣ ಎಸರೂರ ಶಕುಂತಲಾ ದೋಟಿಹಾಳ,ಜಯಸಿಂಹ ಸುಬೇದಾರ,ವಿರೇಶ ಮಡಿವಾಳ ಮೂದೇನೂರು ಗ್ರಾಮದ ಗುರು ಹಿರಿಯರು ಯುವ ಮಿತ್ರರು, ಆಸ್ಪತ್ರೆಯ ಸಿಬ್ಬಂದಿಗಳು ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ವರದಿಗಾರರು: ಶರಣಗೌಡ ಕಂದಕೂರ

Don`t copy text!