ಅರ್ಥಪೂರ್ಣವಾಗಿ ಹುಟ್ಟು ಹಬ್ಬ ಆಚರಿಸಿಕೊಂಡ ಯುವ ಪತ್ರಕರ್ತ…

ಅರ್ಥಪೂರ್ಣವಾಗಿ ಹುಟ್ಟು ಹಬ್ಬ ಆಚರಿಸಿಕೊಂಡ ಯುವ ಪತ್ರಕರ್ತ…

 

e-ಸುದ್ದಿ ವರದಿ:ಇಳಕಲ್

ಹುಟ್ಟು ಹಬ್ಬವನ್ನು ಕೇವಲ ಕೇಕ್ ಕಟ್ ಮಾಡುವ ಸಂಸ್ಕೃತಿ ಅಲ್ಲ, ಏನಾದರೂ ಹೊಸತನದ ಮೂಲಕ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಬೇಕೆನ್ನುವ ಯುವ ಪತ್ರಕರ್ತ ಸಚಿನ್ ಸಾಲಿಮಠ ನಗರಸಭೆಯ ಪೌರಕಾರ್ಮಿಕರೊಂದಿಗೆ ಉಪಹಾರ ವ್ಯವಸ್ಥೆಯ ಮಾಡುವ ಮೂಲಕ ಹಾಗೂ ಅವರೊಂದಿಗೆ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿಕೊಂಡರು.

ಅಲ್ಲದೆ ನಗರದ ಕಿವುಡ ಮತ್ತು ಮೂಕ ಮಕ್ಕಳೊಂದಿಗೆ ಹುಟ್ಟು ಹಬ್ಬವನ್ನು ಆಚರಿಸುವ ಮೂಲಕ ಸಾರ್ಥಕತೆ ಮೆರೆದರು.

ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಸಿಸಿ
ಚಂದ್ರಾಪಟ್ಟಣ, ವಿಜಯ ಪಲ್ಲೆದ, ಗುಂಡಪ್ಪ ಲಾಠಿ, ನಿಂಗಪ್ಪ ಜಿಲ್ಲೆದಾರ್, ಸದ್ದಾಮ್ ಹೇರೂರು, ಶಾಮ ಮುಧೋಳ್ ಪೃಥ್ವಿ ಹಿರೇಮಠ್ ಮುಂತಾದವರು ಉಪಸ್ಥಿತರಿದ್ದರು.

ವರದಿಗಾರರು: ಶರಣಗೌಡ ಕಂದಕೂರ

Don`t copy text!