ವಿಶೇಷ ಚೇತನ ಮಗುವಿಗೆ ೫ ನಿಮಿಷದಲ್ಲಿ ಮಂಜೂರಾತಿ ಪ್ರಮಾಣ ಪತ್ರ ನೀಡಿದ ಗ್ರೇಡ್ 2 ತಹಶಿಲ್ದಾರ್…
e-ಸುದ್ದಿ ಇಳಕಲ್
ಕಂದಾಯ ಅದಾಲತ್ ಯೋಜನೆ ಅಡಿಯಲ್ಲಿ ಇಳಕಲ್ ತಾಲೂಕು ತಹಸಿಲ್ದಾರ್ ಕಚೇರಿಯಲ್ಲಿ ವಿಶೇಷ ಚೇತನ ಮಗುವಿಗೆ ಇಂದೇ ಅರ್ಜಿ ಸಲ್ಲಿಸಿ
ಕೆಲವೇ ಕ್ಷಣಗಳಲ್ಲಿ ಮಂಜೂರಾತಿ ಪ್ರಮಾಣ ಪತ್ರ ನೀಡುವ ಮೂಲಕ ಕರ್ತವ್ಯ ಪ್ರಜ್ಞೆ ಬರೆದಿದ್ದಾರೆ.
ವಿಶೇಷ ಚೇತನ ರಿಗೆ ತುರ್ತು ಮಂಜೂರಾತಿ ಪ್ರಮಾಣ ಪತ್ರ ನೀಡುವ ಮೂಲಕ ಇಳಕಲ್ ತಹಶೀಲ್ದಾರ್ ಕಾರ್ಯಾಲಯ ಮುಂಚೂಣಿಯಲ್ಲಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.
ವರದಿ :ಶರಣಗೌಡ ಕಂದಕೂರ