ಭಕ್ತಿ ಪಥ
ಅಲ್ಲಮನು
ಹೇಳಿದ ರೀತಿ
ಬಸವ
ನಡೆದ ದಾರಿ
ಅದುವೇ ಭಕ್ತಿ ಪಥ
ಆಯ್ದಕ್ಕಿ ಮಾರಯ್ಯನ
ಆಯ್ಕೆ
ದೊಹಾರ ಕಕ್ಕಾಯ್ಯನ
ಕಾಯಕ
ಅದುವೇ ಭಕ್ತಿ ಪಥ
ಅಕ್ಕ ಮ್ಮನ
ದೃಢ ತೆ
ಲಿಂಗಮ್ಮನ
ಮುಕ್ತಿ
ಅದುವೇ ಭಕ್ತಿ ಪಥ
ಹಡಪದ ಅಪ್ಪಣ್ಣನ
ಅರಿಕೆ
ಮಾದರ ಧೂಳಯ್ಯನ
ದಾಸೋಹ
ಅದುವೇ ಭಕ್ತಿ ಪಥ
–ಲಕ್ಷ್ಮಿ ಕಾಯಕದ ಗದಗ