ನಾಗರಾಜ ಕೆ. ಜೆಡಿಎಸ್ ಲಿಂಗಸುಗೂರು ತಾಲೂಕಾಧ್ಯಕ್ಷರಾಗಿ ನೇಮಕ
e-ಸುದ್ದಿ, ಲಿಂಗಸುಗುರು
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಜೆಡಿಎಸ್ ಪಕ್ಷದ ನೂತನ ತಾಲೂಕಾಧ್ಯಕ್ಷ ನಾಗರಾಜ ರೈಸಮಿಲ್. ನಗರ ಘಟಕ ಅಧ್ಯಕ್ಷ ವಿಜಯ ಪೂಜಾರಿ ಪ್ರಧನಾ ಕಾರ್ಯದರ್ಶಿಯಾಗಿ ಹುಲಗಪ್ಪ ನಾಯಕ ಗುರಗುಂಟ. ಸಿದ್ದು ಬಡಿಗೇರ ತಾಲೂಕ ಉಪಾಧ್ಯಕ್ಷ ಗೋವಿಂದರಾಜ ಆಮಾಪುರು. ಮುದಗಲ್ ಘಟಕ ಅಧ್ಯಕ್ಷ ಅಮೀರ್ ಬೇಗ್ ಉಸ್ತಾದ. ಪ್ರಧಾನಕಾರ್ಯದರ್ಶಿ ದುರುಗಪ್ಪ ಕಟ್ಟಿಮನಿ ಸಾಹೇಬ ಹುಸೇನ್ ಮುಲ್ಲಾ ಇವರನ್ನು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮತ್ತು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರು ನೇಮಕ ಮಾಡಿದರು.
ಜೆಡಿಎಸ್ ಪಕ್ಷದ ಮುಖಂಡ ಸಿದ್ದು ಬಂಡಿ. ಮಾಜಿ ತಾ.ಪಂ. ಅಧ್ಯಕ್ಷ ಬಸವರಾಜ ಮಾಕಾಪೂರು . ಬಸನಗೌಡ ಚಿತ್ತಾಪೂರು . ಯಮನೂರ ಬೋವಿ. ಶರಣಗೌಡ ಗುರಿಕಾರ ಇಮ್ತಿಯಾಜ್. ಸದಾ ಹಟ್ಟಿ. ಅನ್ವರ ಮೀಯಾ ಕಂದಗಲ್. ಬಾಲಚಂದ್ರ ರಾಠೋಡ. ಸೇರಿದಂತೆ ಜೆಡಿಎಸ್ ಪಕ್ಷದ ಮುಖಂಡರು ಇದ್ದರು.