ಕಾವ್ಯ ಮಹಾಗಾಂವ್ ಕರ್ ಗೆ ಪಿಎಚ್.ಡಿ ಪದವಿ
e-ಸುದ್ದಿ ಕಲಬುರ್ಗಿ
ಶರಣಬಸವ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಡಾ.ಚಿಸಾರಿಕಾದೇವಿ ಎಲ್. ಕಾಳಗಿ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ಯಶೋದಮ್ಮ ಸಿದ್ದಬಟ್ಟೆ ಬದುಕು-ಬರಹ ಒಂದು ಅಧ್ಯಯನ ಮಹಾಪ್ರಬಂಧಕ್ಕೆ ಶರಣಬಸವ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
ಕಾವ್ಯ ಮಹಾಗಾಂವ್ ಕರ್ ಅವರು e-ಸುದ್ದಿ ಗೆ ಸಿಕಾ ಎಂಬ ಕಾವ್ಯನಾಮದಿಂದ ಲೇಖನಗಳನ್ನು, ವಚನ ವಿಶ್ಲೇಷಣೆಗಳನ್ನು ಬರೆಯುತ್ತಿದ್ದರು. ಸಂಪಾದಕ ವೀರೇಶ ಸೌದ್ರಿ ಹಾಗೂ e-ಸುದ್ದಿ ಬಳಗ ಸಿಕಾ ಅವರನ್ನು ಅಭಿನಂಧಿಸಿದ್ದಾರೆ.