ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಬನ್ನಿ -ವೀರೇಶ ಸೌದ್ರಿ 

ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಬನ್ನಿ -ವೀರೇಶ ಸೌದ್ರಿ 

 

e-  ಸುದ್ದಿ ಮಸ್ಕಿ 

 

 

7ನೇ ಭಾರತೀಯ ಸಂಸ್ಕೃತಿ ಉತ್ಸವ ಜನೇವರಿ 29 ರಿಂದ ಫೆಬ್ರುವರಿ 6ನೇ ತಾರೀಖಿನ ವರೆಗೆ ರಾಷ್ಟ್ರ ಮಟ್ಟದ ಕಾರ್ಯಕ್ರಮ ಸೇಡಂ ತಾಲೂಕಿನ ಬೀರನಹಳ್ಳಿ ಗೇಟ್ (ಕಲಬುರಗಿ – ಸೇಡಂ ಮುಖ್ಯರಸ್ತೆ) ಬಳಿ‌ 240ಎಕರೆ ಜಮೀನಿನಲ್ಲಿ ನಡೆಯುತ್ತದೆ. ಮಸ್ಕಿ ತಾಲ್ಲೂಕಿನ ವಿದ್ಯಾರ್ಥಿಗಳು, ಉದ್ಯಮಿದ್ದಾರರು, ವರ್ತಕರು, ಸರಕಾರಿ, ಖಾಸಗಿ ನೌಕರರು ಆಗಮಿಸುವಂತೆ ವಿಕಾಸ ಅಕಾಡೆಮಿ ಸಂಚಾಲಕ ವೀರೇಶ ಸೌದ್ರಿ ತಿಳಿಸಿದ್ದಾರೆ.

ಈ ಕಾರ್ಯಕ್ರಮಕ್ಕೆ ದೇಶ ವಿದೇಶಗಳಿಂದ 9ದಿನಗಳ ವರೆಗೆ ಸುಮಾರು 30ಲಕ್ಷ ಜನ ಬಂದು ಹೋಗುವವರಿದ್ದಾರೆ.

 

 

 

ಈ ಕಾರ್ಯಕ್ರಮಕ್ಕೆ ಸಾವಿರಾರು ಜನರು ಬಂದು ಹೋಗುವವರಿದ್ದಾರೆ ಅದರಲ್ಲಿ ಮುಖ್ಯವಾಗಿ
1. ಭಾರತ ರತ್ನ ಶ್ರೀ ಸಚಿನ್ ತೆಂಡೂಲ್ಕರ್
2. ಪೂರ್ವ ರಾಷ್ಟ್ರಪತಿ ಶ್ರಿಉ ರಾಮನಾಥ ಕೋವಿಂದ
3. ಶ್ರೀ ಬಾಬಾ ರಾಮ್ ದೇವ್ ಜಿ
4. ಮಂಜಮ್ಮ ಜೋಗತಿ
5. ಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆ ದಂಪತಿಗಳು
6. ವಿಶ್ವೇಶ್ವರ ಹೆಗಡೆ ಕಾಗೇರಿ
7. ಪ ಪೂ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಜಿ
8. ಶ್ರೀಮತಿ ಸುಧಾ ಮೂರ್ತಿ
9. ಶ್ರೀಮತಿ ತೇಜಸ್ವಿನಿ ಅನಂತಕುಮಾರ
10. ಶ್ರೀ ಬಿಎಸ್ ಯಡಿಯೂರಪ್ಪ

 


11. ಜಸ್ಟೀಜ್ ಶಿವರಾಜ ಪಾಟೀಲ್
12. ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಪೇಜಾವರ ಮಠ ಉಡುಪಿ
13. ಹುಬ್ಬಳ್ಳಿ ಸಿದ್ದಾರೂಡ ಶ್ರೀಗಳು
14. ದತ್ತಾತ್ರೇಯ ಹೊಸಬಾಳೆ RSS ಸರಕಾರ್ಯವಾಹ
15. ಡಾ. ಮೋಹನ ಆಳ್ವಾ ಮೂಡಬಿದಿರೆ
16. ಖ್ಯಾತ ಚಲನಚಿತ್ರ ನಟ ಶ್ರೀ ರಮೇಶ ಅರವಿಂದ
17. ಸಿ ಎನ್ ಮಂಜುನಾಥ ಜಯದೇವ್ ಹೃದಯ ತಜ್ಞ ಮೈಸೂರು.
18. ಪೂ ಶ್ರೀ ಅದೃಶ್ಯ ಕಾಡಸಿದ್ದೆಶ್ವರ ಸ್ವಾಮಿಗಳು ಕನ್ಹೇರಿ ಮಠ ಕೊಲ್ಹಾಪುರ
19. ಪೂ ಶ್ರೀ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ರಾಮಕೃಷ್ಣ ಮಠ
20. ಡಾ. ವೀಣಾ ಬಣ್ಣಂಜೆ


21. ಪೂ ಶ್ರೀ ಸುಬುದೇಂದ್ರತೀರ್ಥ ಸ್ವಾಮೀಜಿ ರಾಘವೇಂದ್ರ ಸ್ವಾಮಿ ಮಠ ಮಂತ್ರಾಲಯ
22. ಡಾ. ಖಾದರ್ ವಲಿ ಪದ್ಮಶ್ರೀ ಪುರಸ್ಕೃತರು ಮೈಸೂರು
23. ಡಾ. ವಿಜಯಲಕ್ಷ್ಮೀ ಬಾಳೆಕುಂದ್ರಿ ಬೆಳಗಾವಿ
24. ಪೂ ಶ್ರೀ ವಿದ್ಯಾರಣ್ಯ ಸ್ವಾಮೀಜಿ ಹಂಪಿ
25. ನಾಡೋಜ ಗೊರೂರು ಚೆನ್ನಬಸ್ಸಪ್ಪ
26. ಶ್ರೀ ವಿಜಯ ಸಂಕೇಶ್ವರ ವಿ ಆರ್ ಎಲ್
27. ಶ್ರೀ ನಿತಿನ್ ಗಡ್ಕರಿ
28. ಶ್ರೀ ಕೆ ಎನ್ ಗೋವಿಂದಾಚಾರ್ಯ ಜಿ
29. ಶ್ರೀ ಹೆಚ್ ಡಿ ಕುಮಾರ ಸ್ವಾಮಿ
30. ಪೂ ಶ್ರೀ ಶ್ರೀಶೈಲ ಜಗದ್ಗುರುಗಳು
31. ಮೂರುಸಾವಿರ ಮಠ ಸ್ವಾಮಿಗಳು ಹುಬ್ಬಳ್ಳಿ
32. ಪೂ ಶ್ರೀ ಜಗದ್ಗುರು ಡಾ. ನಿರ್ಮಲಾನಂದನಾಥಸ್ವಾಮಿಜಿ ಆದಿಚುಂನಚನಗಿರಿ ಮಹಾಸಂಸ್ಥಾನ ಮಠ ಮಂಡ್ಯ
33. ಶ್ರೀ ನಾಡೋಜ ಮಹೇಶ ಜೋಶಿ
34. ಡಾ. ಗುರುರಾಜ ಕರ್ಜಗಿ
35. 50 ಪದ್ಮಶ್ರೀ ಪದ್ಮ ವಿಭೂಷಣ ಪುರಸ್ಕೃರತರು ಹಾಗು ಕೇಂದ್ರ ಮತ್ತು ರಾಜ್ಯ ಮಂತ್ರಿಗಳು ಇನ್ನೂ ಅನೇಕ ಸಾಧಕರು ಈ ಕಾರ್ಯಕಮದಲ್ಲಿ ಭಾಗವಹಿಸಲಿದ್ದಾರೆ.

ಪ್ರತಿ ದಿನ ಸಂಜೆ 7:00 ರಿಂದ ರಾತ್ರು 10:00 ಗಂಟೆಯ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ದೇಶದ ಹೆಸರಾಂತ ಕಲಾ ತಂಡಗಳಿಂದ ನಡೆಯಲಿವೆ ಮತ್ತು 9 ದಿನಗಳ ವರೆಗೆ ವಿವಿಧ ವೇದಿಕೆಗಳಲ್ಲಿ ವಿಚಾರ ಗೋಷ್ಟಿಗಳು ನಡೆಯಲಿವೆ.
ಮತ್ತು ಕೃಷಿ, ಶಿಕ್ಷಣ, ಸ್ವ ಉದ್ಯೋಗ ನಿರ್ವಹಿಸಲು ಯಂತ್ರಗಳ ಪ್ರದರ್ಶಿನಿ ಮತ್ತು ಮಾರಾಟ, ವಿವಿಧ ಸ್ಟಾಲ್ ಗಳು ಇರುತ್ತವೆ.

ಒಂಬತ್ತು ದಿವಸಸ ವಿಶೇಷ ಕಾರ್ಯಕ್ರಮಗಳು
ಒಂದು ಲಕ್ಷ ಮಾತೆಯರಿಂದ ಮಕ್ಕಳಿಗೆ ಕೈತುತ್ತು ಕಾರ್ಯಕ್ರಮ ಇರುತ್ತದೆ.
(ಒಂದು ಲಕ್ಷ ದಂಪತಿಗಳು ಒಂದು ಲಕ್ಷ ಮಕ್ಕಳು ಭಾಗವಹಿಸುತ್ತಾರೆ)
* ಮಾತೆಯ ಕೈತುತ್ತು
* ಶೈಕ್ಷಣಿಕ ಸಮ್ಮೇಳನ
* ಯುವ ಸಮ್ಮೇಳನ
* ಕೃಷಿ ಸಮ್ಮೇಳನ
* ಆಹಾರ ಆರೋಗ್ಯ ಸಮ್ಮೇಳನ
* ಸ್ವಯಂ ಉದ್ಯೋಗ ಸಮ್ಮೇಳನ
* ಸೇವಾ ಶಕ್ತಿ ಸಮ್ಮೇಳನ
* ದೇಶ ಧರ್ಮ ಸಂಸ್ಕೃತಿ ಸಮ್ಮೇಳನ

ಬನ್ನಿ ಭಾಗವಹಿಸಿ ಇತರರಿಗೂ ತಿಳಿಸಿ,  ಜನೇವರಿ 29ನೇ ತಾರೀಖಿನಿಂದ ಫೆ 9ರವರೆಗೆ ನಮ್ಮ‌ ನಮ್ಮ ಕುಟುಂಬ ಸಂಬಂಧಿಕರನ್ನೆ ಕರೆಯಿಸಿ ಭಾಗವಹಿಸಲು ತಿಳಿಸಿ. ಇದು ನಮ್ಮ ಭಾಗದ ಐತಿಹಾಸಿಕ ರಾಷ್ಟ್ರ ಮಟ್ಟದ ಕಾರ್ಯಕ್ರಮ ಇದಾಗಿದೆ.

Don`t copy text!