ಮಕ್ಕಳ ಸಾಹಿತ್ಯ ಪರಿಷತ್ತಿನ ನೂತನ ತಾಲೂಕಾ ಘಟಕ ಉದ್ಘಾಟನೆ
e- ಸುದ್ದಿ ಮಸ್ಕಿ
ಐತಿಹಾಸಿಕ ನಗರಿ, ಸಾಮ್ರಾಟ್ ಅಶೋಕನ ನಾಡು ನಮ್ಮ ಮಸ್ಕಿ.. ಸಾಹಿತ್ಯಿಕವಾಗಿ ಸಮೃದ್ಧವಾದ ನಾಡು.. ಇಂತಹ ನೆಲದಲ್ಲಿ ನಮ್ಮ ಮಕ್ಕಳನ್ನು ಸಾಹಿತ್ಯಿಕವಾಗಿ ಸಾಂಸ್ಕೃತಿಕವಾಗಿ ತೊಡಗಿಸುವ ಉದ್ದೇಶದಿಂದ ಮಕ್ಕಳ ಸಾಹಿತ್ಯ ಪರಿಷತ್ತು ಮಸ್ಕಿ ತಾಲೂಕು ಘಟಕವು ಕಾರ್ಯಪ್ರವೃತ್ತವಾಗಲಿದೆ.
ಹಿರಿಯ ಸಾಹಿತಿಗಳ ಮಾರ್ಗದರ್ಶನದೊಂದಿಗೆ ದಿನಾಂಕ 08-03-2025 ರಂದು ಶ್ರೀ ನರಸನಗೌಡ ಆಂಗ್ಲ ಮಾಧ್ಯಮ ಶಾಲೆ ಮಸ್ಕಿಯಲ್ಲಿ ಮಕ್ಕಳ ಸಾಹಿತ್ಯ ಪರಿಷತ್ತಿನ ನೂತನ ತಾಲೂಕಾ ಘಟಕ ಉದ್ಘಾಟನೆ ಹಾಗೂ ಮಕ್ಕಳ ಕವಿಗೋಷ್ಟಿ ಮತ್ತು ಚಿಣ್ಣರ ಛಾವಣಿ ಮಕ್ಕಳ ಪತ್ರಿಕೆ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಸ್ಥಳ : ಶ್ರೀ ನರಸನಗೌಡ ಪಾಟೀಲ್ ಆಂಗ್ಲ ಮಾಧ್ಯಮ ಶಾಲೆ ಮಸ್ಕಿ.
ದಿನಾಂಕ : 08-03-2025 ಸಮಯ : ಮದ್ಯಾಹ್ನ 1: 00 ಗಂಟೆ
ಮಕ್ಕಳ ಕವಿಗೋಷ್ಟಿಗೆ ಮಕ್ಕಳ ಹೆಸರನ್ನು ನೊಂದಾಯಿಸಲು ವಾಟ್ಸಪ್ ಸಂಖ್ಯೆ – 9980454200, 9945253030 ಸಂಪರ್ಕಿಸಿ.
ಎಲ್ಲರಿಗೂ ಆತ್ಮೀಯ ಸ್ವಾಗತ..
-ಸೂಗೂರೇಶ ಹಿರೇಮಠ
ಅಧ್ಯಕ್ಷರು
ಮಕ್ಕಳ ಸಾಹಿತ್ಯ ಪರಿಷತ್ತು ತಾಲೂಕಾ ಘಟಕ ಮಸ್ಕಿ
9989454200