ಸತ್ತವರ ನೆರಳು 

ಸತ್ತವರ ನೆರಳು 

 

 

 

 

 

 

 

 

 

 

 

ನಾಟಕ – ಸತ್ತವರ ನೆರಳು 

ಸ್ಥಳ -ಶ್ರೀ ಭ್ರಮರಾoಬ ದೇವಸ್ಥಾನ ಮಸ್ಕಿ 

ಪ್ರದರ್ಶನ ದಿನಾಂಕ ಮತ್ತು ಸಮಯ – 10-3-2025 ಸೋಮವಾರ ಸಂಜೆ 7 ಗಂಟೆಗೆ 

ಜಡಭರತರ ‘ಸತ್ತವರ ನೆರಳು’ ನಾಟಕವು ಧರ್ಮ ಮತ್ತು ಅದಕ್ಕೆ ಜೋತು ಬಿದ್ದ ಮನುಷ್ಯ ಸಂಬಂಧವನ್ನು ಮರು ಆಲೋಚನೆಗೆ ತೊಡಗಿಸುವಂತೆ ಪ್ರೇರೇಪಿಸುತ್ತದೆ.
ನಾಟಕದುದ್ದಕ್ಕೂ ಇಹ ಪರದ ಸಂಘರ್ಷಗೊಳ್ಳುವ ಇವೆರಡು ತುದಿಗಳ ಹೊಯ್ದಾಟವು ವರ್ತಮಾನದಲ್ಲಿ ಧರ್ಮಕಾರಣವು ಸಮಾಜಕಾರಣ ಮತ್ತು ರಾಜಕಾರಣದತ್ತ ಹೊರಳುದಾರಿಗೆ ತಿರುಗಿದುದನ್ನೂ ನಾಟಕ ಮತ್ತೆ ಮತ್ತೆ ಹೇಳುತ್ತದೆ.

 

 

 

 

 

 

 

 

 

 

 

ಮಠಗಳು ಮತ್ತು ಅದರ ಪೀಠಗಳ ಸ್ವಾಮಿಗಳ ಬಹು ಚರ್ಚೆಗಳ ನುಡಿಮುತ್ತುಗಳನ್ನು ಜ್ಞಾಪಿಸುತ್ತದೆ. ಆ ಮಟ್ಟದಲ್ಲಿ ‘ಸತ್ತವರ ನೆರಳು’ ರಂಗ ಪಠ್ಯವು ಸಮಕಾಲೀನಗೊಂಡಿದೆ. ಹಾಗೆಯೇ ಈ ಹಿನ್ನೆಲೆಯಲ್ಲಿ ರಂಗ ಪ್ರಯೋಗವು ಯಶಸ್ಸನ್ನು ಕಂಡಿದೆ.
ಧಾರವಾಡ ರಂಗಾಯಣದ  ಕಲಾವಿದರು ಅಭಿನಯಿಸಲಿದ್ದಾರೆ.

Don`t copy text!