ಹಂಪನಗೌಡ ಬಾದರ್ಲಿ 70@
e-ಸುದ್ದಿ, ಮಸ್ಕಿ
ಪಟ್ಟಣದ ಕಾಂಗ್ರೆಸ್ ಕಛೇರಿಯಲ್ಲಿ ಶುಕ್ರವಾರ ಸಿಂಧನೂರು ಕ್ಷೇತ್ರದ ಮಾಜಿ ಶಾಸಕರು ಹಾಗೂ ಕಾಂಗ್ರೆಸ್ ಮುಖಂಡರು ಶ್ರೀ ಹಂಪನಗೌಡ ಬಾದರ್ಲಿ ರವರ 70 ನೇ ಜನ್ಮದಿನ ಆಚರಿಸಿದರು. ಕಾಂಗ್ರೆಸ್ ಮುಖಂಡ ಬಸನಗೌಡ ತುರ್ವಿಹಾಳ ಕೇಕ್ ಕತ್ತರಿಸಿ ಆಚರಣೆ ಮಾಡಿದರು.
ಕಾಂಗ್ರೆಸ್ ಮುಖಂಡರಾದ ಹನುಮಂತಪ್ಪ ಮುದ್ದಾಪೂರು ಶ್ರೀಶೈಲಪ್ಪ ಬ್ಯಾಳಿ. ಮಲ್ಲನಗೌಡ್ರು ಗುಂಡಾ. ಮಲ್ಲಯ್ಯ ಮುರಾರಿ. ಕೃಷ್ಣ ಡಿ.ಚಿಗರಿ. ರಾಘವೇಂದ್ರ ನಾಯಕ್. ಶಿವಣ್ಣ ನಾಯಕ್. ಭೀರಪ್ಪ. ಲಿಂಗಪ್ಪ ಕ್ಯಾತ್ನಟ್ಟಿ. ಶರಣಪ್ಪ ಎಲಿಗಾರ. ಹಾಗೂ ಇತರರು ಇದ್ದರು