ಮಸ್ಕಿ ತಾಲೂಕು ಗ್ರಾ.ಪಂ.ಮೀಸಲಾತಿ ಪಟ್ಟಿ ಪ್ರಕಟಿಸಿದ ಜಿಲ್ಲಾಧಿಕಾರಿ. 21 ಗ್ರಾ.ಪಂ. ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಪ್ರಕಟ

 

e-ಸುದ್ದಿ, ಮಸ್ಕಿ

ತಾಲೂಕಿನ 21 ಗ್ರಾಮ ಪಂಚಾಯತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿಯನ್ನು ಸೋಮವಾರ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಪ್ರಕಟಿಸಿದ್ದಾರೆ.
ಅಮೀನಗಡ ಗ್ರಾ.ಪಂ. ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಪರಿಶಿಷ್ಟ ಪಂಗಡ),
ಪಮಾನಕಲ್ಲೂರು ಗ್ರಾ.ಪಂ.ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಪರಿಶಿಷ್ಟ ಪಮಗಡ ಮಹಿಳೆ), ಹಾಲಾಪೂರ ಗ್ರಾ.ಪಂ. ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಪರಿಶಿಷ್ಟ ಪಂಗಡದ ಮಹಿಳೆ)
ತಲೇಖಾನ ಗ್ರಾ.ಪಂ. ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಪರಿಶಿಷ್ಟ ಜಾತಿ ಮಹಿಳೆ) ಮಟ್ಟೂರು ಗ್ರಾ.ಪಂ. ಅಧ್ಯಕ್ಷ ( ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಪರಿಶಿಷ್ಟ ಜಾತಿ) ಸಂತೆಕೆಲ್ಲೂರು ಗ್ರಾ.ಪಂ.ಅದ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಪರಿಶಿಷ್ಟ ಜಾತಿ)
ಮೆದಕಿನಾಳ ಗ್ರಾ.ಪಂ. ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ ಪರಿಶಿಷ್ಟ ಜಾತಿ ಮಹಿಳೆ) ಗುಡದೂರು ಗ್ರಾ.ಪಂ. ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಪರಿಶಿಷ್ಟ ಜಾತಿ ಮಹಿಳೆ)
ಗೌಡನಬಾವಿ ಗ್ರಾ.ಪಂ. ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಪರಿಶಿಷ್ಟ ಜಾತಿ)
ತೋರಣದಿನ್ನಿ ಗ್ರಾ.ಪಂ. ಅಧ್ಯಕ್ಷ (ಪರಿಶಿಷ್ಟ ಜಾತಿ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ)
ಮಾರಲದಿನ್ನಿ ಗ್ರಾ.ಪಂ. ಅಧ್ಯಕ್ಷ (ಪರಿಶಿಷ್ಟ ಜಾತಿ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ)
ಗುಂಡಾ ಗ್ರಾ.ಪಂ. ಅಧ್ಯಕ್ಷ (ಪರಿಶಿಷ್ಟ ಜಾತಿ) ಉಪಾಧ್ಯಕ್ಷ (ಪರಿಶಿಷ್ಟ ಪಂಗಡದ ಮಹಿಳೆ)
ಅಂಕುಶದೊಡ್ಡಿ ಗ್ರಾ.ಪಂ. ಅಧ್ಯಕ್ಷ (ಪರಿಶಿಷ್ಟ ಜಾತಿ ಮಹಿಳೆ) ಉಪಾಧ್ಯಕ್ಷ (ಪರಿಶಿಷ್ಟ ಪಂಗಡ)
ಕೋಳಬಾಳ ಗ್ರಾ.ಪಂ. ಅಧ್ಯಕ್ಷ (ಪರಿಶಿಷ್ಟ ಜಾತಿ ಮಹಿಳೆ) ಉಪಾಧ್ಯಕ್ಷ (ಪರಿಶಿಷ್ಟ ಪಂಗಡ) ಉದ್ಬಾಳ ಗ್ರಾ.ಪಂ. ಅಧ್ಯಕ್ಷ (ಪರಿಶಿಷ್ಟ ಜಾತಿ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ) ಹಿರೇದಿನ್ನಿ ಗ್ರಾ.ಪಂ.ಅಧ್ಯಕ್ಷ ( ಪರಿಶಿಷ್ಟ ಪಂಗಡ) ಉಪಾಧ್ಯಕ್ಷ ( ಸಮಾನ್ಯ ಮಹಿಳೆ ) ಅಡವಿಬಾವಿ(ಮಸ್ಕಿ)ಗ್ರಾ.ಪಂ. ಅಧ್ಯಕ್ಷ (ಪರಿಶಿಷ್ಟ ಪಂಗಡ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಬಪ್ಪೂರು ಗ್ರಾ.ಪಂ. ಅಧ್ಯಕ್ಷ (ಪರಿಶಿಷ್ಟ ಪಂಗಡ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ)
ವಟಗಲ್ ಗ್ರಾ.ಪಂ. ಅಧ್ಯಕ್ಷ ( ಪರಿಶಿಷ್ಟ ಪಂಗಡ), ಉಪಾಧ್ಯಕ್ಷ (ಸಾಮನ್ಯ), ಮಲ್ಲದಗುಡ್ಡ ಗ್ರಾ.ಪಂ. ಅಧ್ಯಕ್ಷ ( ಪರಿಶಿಷ್ಟ ಪಂಗಡ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ)
ಕನ್ನಾಳ ಗ್ರಾ.ಪಂ. ಅಧ್ಯಕ್ಷ ಪರಿಶಿಷ್ಟ ಪಂಗಡ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ)

 

Don`t copy text!