ಮಗು – ನಗು

ಮಗು – ನಗು 

ಮಗುವಿನ ಕಿಲಕಿಲ ನಗುವಲ್ಲಿ ಮಿಂದೆ ನಾ
ಮಗುವಿನೋಂದಿಗೆ
ಮಗುವಾದೆ ನಾ

ಮರೆಯುವಂತೆ ಮಾಡಿತು
ಎಲ್ಲ ಬಾಧೆಗಳನ್ನ
ತಂದಿತು ಮನಸ್ಸಿಗೆ
ಹರುಷವನ್ನ

ಮರೆತೆನು ನನ್ನನ್ನೆ ನಾ
ಅರೆ ಘಳಿಗೆ
ಶರಣಾದೆ ನಾ
ಆ ಮುಗ್ಧ ನಗುವಿಗೆ

ಸಂಜೀವಿನಿಯೆ ಸರಿ ಇದು
ಎಲ್ಲ ತಾಯಂದಿರಿಗೆ
ಮಾಡುವುದು ಅದು
ತನು-ಮನ ಹಗುರಗೆ

– ಡಾ ನಂದಾ ಕೋಟೂರ, ಬೆಂಗಳೂರು.

Don`t copy text!