ಮಸ್ಕಿ : ಮಹಾತ್ಮ ಗಾಂಧೀಜಿಯವರ ೧೫೧ ಜಯಂತಿ ಅಂಗವಾಗಿ ಬಿಜೆಪಿ ಮುಖಂಡರು ಪಟ್ಟಣದ ಸಂತೇ ಬಜಾರದಲ್ಲಿ ಸಸಿ ನೆಟ್ಟು ಸ್ವಚ್ಛತೆ ಮಾಡಿದರು.
ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಸಸಿ ನೆಟ್ಟರು. ಗಾಂಧೀಜಿಯ ಆದರ್ಶಗಳನ್ನು ಅನುಸರಿಸುವ ಮೂಲಕ ಅವರ ಜಯಂತಿಯನ್ನು ಸಾರ್ಥಕ ಗೊಳಿಸೋಣ ಎಂದರು.
ಪುರಸಭೆ ಸದಸ್ಯ ಮೌನೇಶ ಮುರಾರಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಶರಣಯ್ಯ ಸೊಪ್ಪಿಮಠ, ಚೇತನ ಪಾಟೀಲ್, ಸಂಗಮೇಶ ಹತ್ತಿಗುಡ್ಡ ಹಾಗೂ ಇತರರು ಇದ್ದರು.
e ಸುದ್ದಿ ಗೆ ಶುಭವಾಗಲಿ, ಅಂತರ್ ಜಾಲಾತಾಣದಲ್ಲಿ ಯಶಸ್ವಿ ಆಗಲಿ