ಹಾಯ್ಕುಗಳು

ಹಾಯ್ಕುಗಳು

ಶೃಂಗಾರ ನೀರೆ
ನಿಂತು ನಾ ನೋಡಿದರೆ
ಮನವೇ ಮಾಯೆ

ನಡು ನಡುವೆ
ಮುಂಗುರುಳಿನ ಕೇಶ
ಗಾಳಿಗೆ ಖುಷಿ

ಕಣ್ಣು ಸಾಲದು
ನಿನ್ನ ಅಂದ ನೋಡಲು
ಮನ ಹಾರಿತು

ಈ ರಸದೌತಣ
ನಿನ್ನ ನೋಡಿ ತಲ್ಲಣ
ಸಖಿ ಲಾವಣ್ಯ


✍️ಶ್ರೀಮತಿ ಕವಿತ ಮಳಗಿ ಕಲಬುರ್ಗಿ

Don`t copy text!