ಬಳಗಾನೂರ : ಪಟ್ಟಣದ ಎಸ್.ಬಿ.ಐ ಬ್ಯಾಂಕ್ ದಿಬ್ಬಂದಿಗೆ ಕರೋನಾ ಧೃಡ ಪಟ್ಟಿದ್ದರಿಂದ ಬ್ಯಾಂಕ್ ನ್ನು ತಾತ್ಕಲಿಕವಾಗಿ ಬಂದ್ ಮಾಡಲಾಗಿದೆ.
ಪಟ್ಟಣ ಪಂಚಾಯತಿ ಸಿಬ್ಬಂದಿ ಬ್ಯಾಂಕ್ ಗೆ ಆಗಮಿಸಿ ಒಳಗಡೆ ಸ್ಯಾನಿಟೈಸರ್ ಸಿಂಪಡಿಸಿದರು. ಬ್ಯಾಂಕಿಗೆ ಮೂರು ದಿನಗಳಿಂದ ಬಂದ ಗ್ರಾಹಕರು ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ಸರಕಾರಿ ಹಾಸ್ಪಿಟಲ್ ನಲ್ಲಿ ಚಿಕಿತ್ಸೆ ಮಾಡಿಸಿಕೊಳ್ಳಿ ಎಂದು ವೈದ್ಯಾಧಿಕಾರಿ ದಾವಲ್ ಸಾಬ್ ತಿಳಿಸಿದ್ದಾರೆ.