ವಾಲ್ಮೀಕಿ ನಗರದಲ್ಲಿ ಯಮನೂರಪ್ಪನ ಉರುಸು
ಮಸ್ಕಿ ಪಟ್ಟಣದ ವಾಲ್ಮೀಕಿನಗರದಲ್ಲಿ ಯಮನೂರಪ್ಪನ 31 ನೇ ವರ್ಷದ ಉರುಸು ವಿಜೃಂಭಣೆಯಿಂದ ಗುರುವಾರ ಜರುಗಿತು. ವಾಲ್ಮೀಕಿನಗರದಲ್ಲಿರುವ ಹಜರತ್ ಮೌಲಾಲಿ ದರ್ಗಾದಲ್ಲಿ ಭಕ್ತರು ಆಗಮಿಸಿ ಹರಕೆ ತೀರಿಸಿದರು. ಬಿಜೆಪಿ ಮುಖಂಡ ಹಾಗೂ ಉರಸು ಉಸ್ತುವಾರಿ ಬಸನಗೌಡ ಪೊಲೀಸ್ ಪಾಟೀಲ ಸೇರಿದಂತೆ ಅನೇಕರು ಭಾಗವಹಿಸಿದ್ದರು.