ಪ್ರೀತಿ

ಪ್ರೀತಿ


ಸುಳಿವಿಲ್ಲದ
ಸ್ವರವಿಲ್ಲದ
ಸದ್ದಿಲ್ಲದ
ದ್ವನಿಯಿಲ್ಲದ
ಮೌನದಲಿ
ಮೆಲ್ಲನೆ
ಅರಳಿತು
ಪ್ರೀತಿ
ಸುಳಿದಾಡಿ
ನಲಿದಾಡಿ
ಕುಣಿದಾಡಿ
ಮನೆ ಮಾಡಿ
ಸೆರೆಮಾಡಿ
ಮರೆ ಮಾಡಿ
ವಿರಹದಲಿ
ನೆನಪಿಸಿತು
ಮಧುರ
ಪ್ರೀತಿ

ಪ್ರೊ ವಿಜಯಲಕ್ಷ್ಮಿ ಪುಟ್ಟಿ

One thought on “ಪ್ರೀತಿ

Comments are closed.

Don`t copy text!