ಮುಖ್ಯಮಂತ್ರಿಗೆ ಬಣಜಿಗ ಸಂಘದಿಂದ ಸನ್ಮಾನ
e-ಸುದ್ದಿ, ಮಸ್ಕಿ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮುದಗಲ್ ಪಟ್ಟಣಕ್ಕೆ ಆಗಮಿಸಿದಾಗ ಮಸ್ಕಿ ತಾಲೂಕು ಬಣಜಿಗ ಸಮಾಜದ ಅಧ್ಯಕ್ಷ ಉಮಕಾಂತಪ್ಪ ಸಂಗನಾಳ ಮತ್ತು ಯುವ ಘಟಕದ ಅಧ್ಯಕ್ಷ ಸೂಗಣ್ಣ ಬಾಳೆಕಾಯಿ ಅವರು ಮುಖ್ಯಮಂತ್ರಿಯನ್ನು ಸನ್ಮಾನಿಸಿದರು.ಸಮಾಜದ ಅನೇಕ ಮುಖಂಡರು, ಯುವಕರು ಭಾಗವಹಿಸಿದ್ದರು.