ಮಸ್ಕಿ : ಅಭಿನಂದನ್ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಡಿಜಿಟಲ್ ಕಂಪ್ಯೂಟರ್ ಎಜ್ಯುಕೇಶನ್ ಸೆಂಟರ್ ವತಿಯಿಂದ ನೆಡಸಲಾಗುತ್ತಿರುವ ಡಿಜಿಟಲ್ ರಸಪ್ರಶ್ನೆ ಥಟ್ ಅಂತ ಹೇಳಿ ಕಾರ್ಯಕ್ರಮದ 200 ನೇ ಸಂಚಿಕಿಗೆ ದಾಪುಗಾಲಿಟ್ಟಿದೆ.
ಮಸ್ಕಿಯ ಗಚ್ಚಿನಮಠ ದಿಂದ ಹಳೇ ಬಸ್ ನಿಲ್ದಾಣದ ವರೆಗೆ ಸ್ವಚ್ಛತೆ ಮಾಡಲಾಯಿತು.
ಮುಖಂಡರಾದ ಪ್ರಸನ್ನ ಪಾಟೀಲ್, ಲಕ್ಷ್ಮೀ ನಾರಾಯಣ್ ಶ್ರೇಷ್ಠಿ, ಶರಣಯ್ಯ ಸೊಪ್ಪಿಮಠ, ಎರ್ರಿಸ್ವಾಮಿ, ಮಲ್ಲಯ್ಯ ನಾಯಕ್, ಅಭಿನಂದನ್ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ರಾಮಣ್ಣ ಹಂಪರಗುಂದಿ ಹಾಗೂ ನಿರ್ದೇಶಕರ ಲಕ್ಷಣ್ ಮಡಿವಾಳರ್, ಅಮಿತ್ ಪುಟ್ಟಿ, ಆನಂದ ನಾಗಲೀಕರ್, ಮಲ್ಲಿಕಾರ್ಜುನ ಬಡಿಗೇರ್, ಕಾರ್ತೀಕ್ ಜೋಗಿನ್ ಇದ್ದರು.