ಮಸಣದ ಹೂವು

 

ಮಸಣದ ಹೂವು

ಹೆಣ್ಣು ಮಕ್ಕಳ ಜೀವನ ಸುಂದರ ಹೂವು
ಕೆಟ್ಟು ನಿಂತರೆ ಅದೊಂದು ಮಸಣದ ಹೂವು
ಮೊಗ್ಗು ಆಗಿರುವ ಅವಳಿಗೆ ನೂರಾರು ಆಟ
ದುಂಬಿಗಳ ದುಂಬಾಳುತನನೋಡಿ ಕಾಟ

ಜೀವನದ ಬಗ್ಗೆ ಹೊಸ ಕನಸು ಕಾಣುವ ಹೊತ್ತು
ಒಕ್ಕರಿಸುದ ಸುರ ಸುಂದರ ಗಂಡನ ನೆಪ ಹೊತ್ತು
ಪ್ರಾಣಿಕಿಂತ ಕಡೆ ಕಂಡನು ಆ ಚೆಲುವ ಕಂಡು
ಸಿಕ್ಕ ಸಿಕ್ಕ ಜನರಜೊತೆ ಬೆರೆಸಿದ ಆಕೆ ಹೆಸರು

ಸೋತು ನಿಂತಳು ಮುದ್ದಿನ ಮಗಳು
ಅರಿಯದಾದ್ರೂ ಅಪ್ಪ ಅಮ್ಮ ಮನದ ಮಾತು
ಒಂದಿಷ್ಟೂ ನೆಮ್ಮದಿಯ ಬದಕು ಕನಸಿನ ಮಾತು
ಕೊನೆಗೆ ,ರೂಪದ ಕಾರಣಕ್ಕೆ ಹೆಣವಾದಳು


✍🏻ಶ್ರೀ ಕವಿತಾ ಮಳಗಿ, ಕಲಬುರ್ಗಿ

Don`t copy text!