ಮುದಗಲ್ : ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ವ್ಯಾಕರನಾಳ ಗ್ರಾಮದ ಹೊರವಲಯದಲಗಲಿರುವ ಹೊಲದಲ್ಲಿ ಬೆಳೆದಿದ್ದ ಗಾಂಜವನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ನಡೆದಿದೆ.
ವ್ಯಾಕರನಾಳ ಗ್ರಾಮದ ಶರಣಪ್ಪ ತನ್ನ ಜಮಿನದಲ್ಲಿ ಹತ್ತಿ ಬೆಳೆಯ ಮದ್ಯದಲ್ಲಿ ಗಾಂಜಾ ಬೆಳೆದಿದ್ದನ್ನ ಪತ್ತೆ ಮಾಡಲಾಗಿದೆ.
ಹದಿಮೂರು ಕೆಜಿ.ತೂಕದ ೧.೨೫ ಲಕ್ಷ ರೂ. ಬೆಲೆ ಬಾಳುವ ಗಾಂಜಾ ಜೊತೆ ಆರೋಪಿಯನ್ನು ಪೊಲೀಸರು ಬಂಧಿಸಿ ವಶಕ್ಕೆ ಪಡೆದಿದ್ದಾರೆ.
ಡಿವೈಎಸ್ಪಿ.ಎಸ್ಸೆಸ್.ಹುಲ್ಲೂರು,
ಸಿಪಿಐ.ದೀಪಕ ಬೂಸರೆಡ್ಡಿ, ಪಿಎಸೈ.ಡಾಕೇಶ್.ನೇತೃತ್ವದಲ್ಲಿ ದಾಳಿ ಮಾಡಿದ್ದು
ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಕಲು ಮಾಡಿಕೊಂಡಿದ್ದಾರೆ.