ಸಾಧ್ವಿ ಶಿರೋಮಣಿ
ಶ್ರೀ ಹೇಮರಡ್ಡಿ ಮಲ್ಲಮ್ಮ ತಾಯಿಯ ೫೯೯ನೇ
ಜಯಂತ್ಯೋತ್ಸವ
ಬಡತನದಲ್ಲಿ ಬಸವಳಿದಿದ್ದರು ಶ್ರೀಶೈಲ ಚೆನ್ನಮಲ್ಲಿಕಾರ್ಜುನನನ್ನು ಆರಾಧಿಸಿ ಅಮರತ್ವ ಸಾಧಿಸಿದಾಕೆ. ರೆಡ್ಡಿ ಕುಲದ ಯಾವುದೇ ಮನೆತನದಲ್ಲಿ ಬಡತನವಿದ್ದರೂ ಕನಿಷ್ಠ ಕೋಳಿಮೊಟ್ಟೆಯಷ್ಟಾದರೂ ಬಂಗಾರ ಇರಲಿ.ರೆಡ್ಡಿ ಸಮುದಾಯದ ಬದುಕು ಬಂಗಾರವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಸಿದ್ಧಿಸಿಕೊಂಡಿರುವ ಅಮ್ಮ…
ರೆಡ್ಡಿ ಕುಲದಲ್ಲಿ ಹುಟ್ಟಿದೆ
ಸ್ತ್ರೀ ಕುಲಕ್ಕೆ ಮಾಧರಿಯಾದೆ,
ಸನ್ಯಾಸತ್ವದಲ್ಲಿ ಸದ್ಗತಿ ಕಾಣುವದು ಸುಲಭವೇನೊ,ಸಂಸಾರದಲ್ಲಿದ್ದು ಸಾಧ್ವಿಯಾಗುವುದು ನಿನ್ನಂಥವರಿಗೆ ಮಾತ್ರ ಸಾಧ್ಯ,
ದೇವನೊಲಿದ ನಿನ್ನ ಭಕ್ತಿಗೆ ಆದ್ರೆ ಅದರ ಫಲ ಪಡೆದವರು ನಿನ್ನ ಕುಲಬಾಂಧವರು,
ಮಂಧ ಬುದ್ದಿಯ ಗಂಡ,ಮಧವೇರಿದ ಮೈದುನ,ಬಾಯಿಗೆ ಬಂದಂತೆ ಮಾತನಾಡುವ ಮಂದಿಯ ಗೆದ್ದ
ಮಹಾಸಾಧ್ವಿ ಶ್ರೀ ಹೇಮರೆಡ್ಡಿ ಮಲ್ಲಮ್ಮ ಜಯಂತಿಯ ಶುಭಾಶಯಗಳು…
ಅವರ ನೆನಕೆಯಲ್ಲಿ ಇಡೀ ಮನುಕುಲ ಭವ್ಯವಾಗಿ ಬೆಳಗಲಿ ಎಂದು ಪ್ರಾರ್ಥಿಸೋಣ