ಶರಣು ಗುರುವೇ
ನೋಡಿ ನೋಡಿ ಅಚ್ಚರಿಯ ಸಂಗತಿ
ಅದೆಷ್ಟು ಶತಮಾನದ ಹಿಂದೆ ಒಂದು ಕತಿ
ಜಾತಿ ವ್ಯವಸ್ಥೆಯ ವಿರುದ್ಧ ತಿರುಗಿ ನಿಂತಿ
ಅದೊಂದು ಅದ್ಭುತ ಕ್ರಾಂತಿ
ಸುಂದರ ವಿಚಾರ ಬೆಳಕಿಗೆ ಬಂದಿವೆ
ವಚನಗಳು ಹೊರ ಜಗತ್ತಿಗೆ ನೀಡಿದೆ
ಹೊಸದೇ ಶರಣರ ಸಂಸ್ಕೃತಿ ನೀಡಿದೆ
ಬಸವಾಗುರುವೆ ಶರಣು ಶರಣಾರ್ಥಿ ಸಲ್ಲಿಸುವೆ
–ಪ್ರಣವ ಮಳಗಿ, ಕಲಬುುರ್ಗಿ
Germination of culture at an young age.
Good to see.
Thank you Kumar Pranav Malagi.