ಆಹಾರ ಕಿಟ್ ವಿತರಣೆ

ಆಹಾರ ಕಿಟ್ ವಿತರಣೆ

ಯುಥ್ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಮಸ್ಕಿ ಪಟ್ಟಣದ ಲಾರಿ ಚಾಲಕರಿಗೆ, ರಸ್ತೆ ಬದಿಯಲ್ಲಿ ಜೋಪಡಿ ಹಾಕಿಕೊಂಡು ಜೀವನ ಮಾಡುತ್ತಿರುವವರಿಗೆ ಆಹಾರ ಧಾನ್ಯಗಳ ಕಿಟ್‍ಗಳನ್ನು ವಿತರಿಸಿದರು. ಯುಥ್ ಕಾಂಗ್ರೆಸ್ ಅಧ್ಯಕ್ಷ ಹನುಮೇಶ ಬಾಗೋಡಿ, ಅಂಬರೀಶ ಕಾಸರಡ್ಡಿ, ಹುಸೇನಬಾಷಬಳಗಾನೂರು, ಅಂಬರೀಶ ನಾಯಕ್, ಅಮರೇಗೌಡ ಕಡಬೂರು ಹಾಗೂ ಇತರರು ಇದ್ದರು.

Don`t copy text!