ಅಪ್ಪನ ನೆಪ್ಪ (ನೆನಪು)
ಅಪ್ಪ
ಮಕ್ಕಳಿಗೆ
ಆಸ್ತಿ ಮಾಡಿ
ನಿನಾದೆ
ಬೆಪ್ಪ
ವಯಸ್ಸಾದ
ಮೇಲೆ ಒಮ್ಮೆ
ನೀ ಕೇಳಿದೆ
ತುಪ್ಪ
ಸೊಸೆ
ಹಾಕಲಿಲ್ಲ
ನಿನ್ನ ಮಾತಿಗೆ
ಸೊಪ್ಪ
ಮಗ
ಕೇಳಿಯು
ಸುಮ್ಮನಿದ್ದ
ಗಪ್ಪ
ಅಪ್ಪನಿಗೆ
ಅನಿಸಲಿಲ್ಲಿ
ಮಗನ
ತಪ್ಪ
ಆದರೆ
ಅಪ್ಪನಿಗೆ
ಆಗಿತ್ತು
ಮುಪ್ಪ
ಮರೆಯದಿರಿ
ಅಪ್ಪನೆಂಬ
ಆಲದ ಮರದ
ನೆಪ್ಪ
ರಚನೆ-ಸುರೇಶ ಮೋರಗೇರಿ ಕೊಪ್ಪಳ.