ಮಹಿಳಾ ಯೋಗಾಸನ
e-ಸುದ್ದಿ ಮಸ್ಕಿ
ಪಟ್ಟಣದ ಸೋಮನಾಥ ದೇವಸ್ಥಾನದಲ್ಲಿ ಸೋಮವಾರ ಪತಂಜಲಿ ಯೋಗ ಸಮಿತಿ ಮಹಿಳಾ ಘಟಕದಿಂದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ನಡೆಸಿದರು.
ಮಸ್ಕಿ ತಾಲೂಕು ಮಹಿಳಾ ಪತಂಜಲಿ ಯೋಗ ಸಮಿತಿಯ ಅಧ್ಯಕ್ಷೆ ಚಂದ್ರಕಲಾ ಭರತರಾಜ ದೇಶಮುಖ ಮಹಿಳೆಯರಿಗೆ ಯೋಗ ತರಬೇತಿನೀಡಿದರು.
ತಾಲೂಕು ಉಪಾಧ್ಯಕ್ಷೆ ಪುಷ್ಪಾ ಮಂಜುನಾಥ ಬಿಜ್ಜಳ ಹಾಗೂ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.