ನಾರಯಣನಗರ ಕ್ಯಾಂಪ್ ಸೇತುವೆ ವೀಕ್ಷಿಸಿದ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ
e-ಸುದ್ದಿ, ಮಸ್ಕಿ
ಮಸ್ಕಿ ತಾಲೂಕಿನ ಬಳಗಾನೂರು ನಿಂದ ನಾರಯಣನಗರ ಕ್ಯಾಂಪಿಗೆ ಹೋಗುವ ರಸ್ತೆ ಸೇತುವೆ ಮಳೆಯ ರಭಸಕ್ಕೆ ಕೊಚ್ಚಿಕೊಂಡು ಹೋಗಿದೆ. ಇದರಿಂದಾಗಿ ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗಿದೆ.
ಮಾಜಿ ಶಾಸಕರಾದ ಶ್ರೀ ಪ್ರತಾಪ ಗೌಡ ಪಾಟೀಲ್ ಸೋಮವಾರ ವೀಕ್ಷಿಸಿದರು. ಬಳಗಾನೂರು ಭಾಗದ ಬಿಜೆಪಿಯ ಮುಖಂಡರು, ಕಾರ್ಯಕರ್ತರು ಇದ್ದರು.