ವೈದ್ಯರು
ವೈದ್ಯರು
ಆರೋಗ್ಯ
ನೀಡಲು
ಬದ್ದರು
ರೋಗಿಗಳ
ಪ್ರೀತಿಯ
ಕದ್ದರು
ಸದಾ ಸೇವೆಗೆ
ಹಗಲಿರುಳು
ಎದ್ದರು
ನೊಂದವರ
ಆತ್ಮವಿಶ್ವಾಸ
ಗೆದ್ದರು
ಕರೋನಾ
ಚಿಕಿತ್ಸೆಗೆ
ಬಿದ್ದರು
ಕೆಲವೊಮ್ಮೆ
ಅಪಾಯವನ್ನು
ಹೊದ್ದರು
ಇನ್ನೊಮ್ಮೆ
ಪ್ರಾಣತ್ಯಾಗಕ್ಕೂ
ಸಿದ್ದರು
ಸಮಸ್ತ ವೈದ್ಯಕುಲಕ್ಕೆ ವೈದ್ಯರ ದಿನಾಚರಣೆಯ ಶುಭಾಶಯಗಳು
–ಸುರೇಶ ಮೋರಗೇರಿ
ಪ್ರಭಾರಧಾರಕರು
KSMSCL ಕೊಪ್ಪಳ.