ಹೊನ್ನಿನ ಉಡುಗೊರೆ

ಹೊನ್ನಿನ ಉಡುಗೊರೆ

ಹಸಿರನ್ನುಟ್ಟು
ನಿಂತಿರುವ ಧರೆ
ಅವಳಿಗೆ ರವಿಯ
ಹೊನ್ನಿನ ಉಡುಗೊರೆ
ನವ ವಧುವಿನಂತೆ
ಕಂಗೊಳಿಸುತಿರುವಳು ಧಾರುಣಿ
ಇದ ನೋಡಲು ದೃಷ್ಟಿ ಕೊಟ್ಟ
ದೇವನಿಗೆ ನಾ ಚಿರಋಣಿ……

ಡಾ. ನಂದಾ

Don`t copy text!