ಲಿಂಗಸುಗೂರು ನೂತನ ಸಹಾಯಕ ಆಯುಕ್ತರಾಗಿ ರಾಹುಲ್ ಶರಣಪ್ಪ ಸಂಕನೂರು ಅಧಿಕಾರ ಸ್ವಿಕಾರ
e-ಸುದ್ದಿ, ಲಿಂಗಸುಗೂರು
ಲಿಂಗಸುಗೂರು ಸಹಾಯಕ ಆಯುಕ್ತರಾಗಿದ್ದ ರಾಜಶೇಖರ ಡಂಬಳರವರು ವರ್ಗಾವಣೆಯಾದ ಹಿನ್ನೆಲೆಯಲ್ಲಿ ಶುಕ್ರವಾರ ನೂತನ ಸಹಾಯಕ ಆಯುಕ್ತರಾಗಿ 2018 ನೇ ಐ.ಎ.ಎಸ್ ಸಾಲಿನ ರಾಹುಲ್ ಶರಣಪ್ಪ ಸಂಕನೂರು ಅಧಿಕಾರ ಸ್ವೀಕರಿಸಿದರು.
ಕಂದಾಯ ಇಲಾಖೆ ಅಧಿಕಾರಿಗಳ ಸಂಘದ ತಾಲೂಕಾಧ್ಯಕ್ಷ ರಾಮಕೃಷ್ಣ ನಾಯಕ, ಗ್ರಾಮಲೆಕ್ಕಾಧಿಕಾರಿಗಳ ಸಂಘದ ತಾಲೂಕಾಧ್ಯಕ್ಷ ಅಮರೇಶ ರವರು ಹೂ ಗುಚ್ಚ ನೀಡಿ ಸ್ವಾಗತ ಕೋರಿದರು
ಸಹಾಯಕ ತಹಶೀಲ್ದಾರ ಶಂಶಾಲಂ ಇದ್ದರು