ಕಾರ್ಮಿಕರಿಗೆ ಕಿಟ್ ವಿತರಿಸಿದ ಪಿಎಸ್ ಐ ಡಾಕೇಶ್
e-ಸುದ್ದಿ, ಲಿಂಗಸುಗೂರು
ಲಿಂಗಸುಗೂರು ತಾಲೂಕಿನ ಮುದಗಲ್ ನಲ್ಲಿ ಕಾರ್ಮಿಕರಿಗೆ ಪಿಎಸ್ಐ ಡಾಕೇಶ ಕಿಟ್ ವಿತರಣೆ ಮಾಡಿದರು.
ಕರ್ನಾಟಕ ಸರಕಾರ ಕಾರ್ಮಿಕ ಇಲಾಖೆ ಹಾಗೂ ಕರ್ನಾಟಕ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಬೆಂಗಳೂರು ವತಿಯಿಂದ ಕೋವಿಡ್ -19 ಸಾಂಕ್ರಾಮಿಕ ರೋಗದ 2ನೇ ಅಲೆಯ ಹಿನ್ನಲೆಯಲ್ಲಿ ಸಂಕಷ್ಟದಲ್ಲಿರುವ ನೋಂದಾಯಿತ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರಿಗೆ ಆಹಾರ ಸಾಮಾಗ್ರಿಗಳ ಕಿಟ್ ಗಳನ್ನು ವಿತರಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು,
ಇದೆ ಸಂದರ್ಭದಲ್ಲಿ ಕಟ್ಟಡ ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ಸಾಧಿಕ್ ಉಪಾಧ್ಯಕ್ಷ ವಿರೇಶ ಮೈಹಿಬೂಬಸಾಬ ಬಾರಿಗಿಡ, ಪುರಸಭೆ ಸದಸ್ಯ ಮೈಹಿಬೂಬಸಾಬ ಕಡ್ಡಿಪುಡಿ ಹಸನ್ ಮೈಯ್, ಎಪಿಎಂಸಿ ಅಧ್ಯಕ್ಷ ಮಲ್ಲರಡ್ಡೆಪ್ಪ , ಪೊಲೀಸ್ ಸಿಬ್ಬಂದಿ ರಂಗಪ್ಪ ಹಾಗೂ ಆಂಜನೇಯ ಸೇರಿದಂತೆ ಇದ್ದರು ,
ವರದಿ – ವೀರೇಶ ಅಂಗಡಿ
——————–_———————
ಇಂದಿನ ಸಂಚಿಕೆಯ ಪ್ರಾಯೋಜಕರು SUM ಕಾಲೇಜು ಲಿಂಗಸುಗೂರು