ಮೊಡಗಳು ಮನೆಹನಿ
ಮೋಡಗಳು ಮಳೆಹನಿಯಾಗಿ
ಸುರಿದಿರಲು
ನದಿ ಝರಿಗಳು
ಮೈದುಂಬಿ ಹರಿದಿರಲು
ಗಿಡ ಮರಗಳು ಹಸಿರಾಗಿ
ಬೆಳೆದು ನಿಂತಿರಲು
ಇದ ಕಂಡು ನೇಸರನು
ನೆಮ್ಮದಿಯ ನಗೆ ಬೀರಿ
ದಿನದಂತ್ಯಕ್ಕೆ ನಾಂದಿ
ಹಾಡಿರುವನು…..
– ಡಾ. ನಂದಾ
ಮೊಡಗಳು ಮನೆಹನಿ
ಮೋಡಗಳು ಮಳೆಹನಿಯಾಗಿ
ಸುರಿದಿರಲು
ನದಿ ಝರಿಗಳು
ಮೈದುಂಬಿ ಹರಿದಿರಲು
ಗಿಡ ಮರಗಳು ಹಸಿರಾಗಿ
ಬೆಳೆದು ನಿಂತಿರಲು
ಇದ ಕಂಡು ನೇಸರನು
ನೆಮ್ಮದಿಯ ನಗೆ ಬೀರಿ
ದಿನದಂತ್ಯಕ್ಕೆ ನಾಂದಿ
ಹಾಡಿರುವನು…..
– ಡಾ. ನಂದಾ