ಲಯನ್ಸ್ ಶಾಲೆಯಲ್ಲಿ ಲಸಿಕೆ ಏರ್ಪಾಟು


e-ಸುದ್ದಿ, ಮಸ್ಕಿ
ಪಟ್ಟಣದ ಲಯನ್ಸ್ ಕ್ಲಬ್ ಸಂಸ್ಥೆಯವರು ಬುಧವಾರ ಲಯನ್ ಶಾಲೆಯಲ್ಲಿ ಕರೊನಾ ತಡೆಡಗಟ್ಟುವ ಲಸಿಕೆ ಹಾಕಿಸುವ ವ್ಯವಸ್ಥೆ ಮಾಡಿದ್ದರು. ಒಟ್ಟು 80 ಜನರು ಲಸಿಕೆ ಪಡೆದಿಕೊಂಡಿದ್ದಾರೆ ಎಂದು ಲಯನ್ಸ್ ಕ್ಲಬ್ ಕಾರ್ಯದರ್ಶಿ ಬಸವಲಿಂಗ ಶಟ್ಟಿ ತಿಳಿಸಿದ್ದಾರೆ.
ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಮೊದಲ ಮತ್ತು ಎರಡನೇ ಡೋಜ್ ಲಸಿಕೆಯನ್ನು ಹಾಕಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಸಿದ್ದಲಿಂಗಯ್ಯ ಗಚ್ಚಿನಮಠ, ಉಮಾಕಾಂತಪ್ಪ ಸಂಗನಾಳ, ಡಾ.ಮಲ್ಲಿಕಾರ್ಜುನ ಇತ್ಲಿ, ಡಾ.ಸಿದ್ದಣ್ಣ ಇತ್ಲಿ, ಶಶಿಕಾಂತ ಬ್ಯಾಳಿ, ಲಕ್ಷ್ಮೀನಾರಯಣ ಶಟ್ಟಿ, ಬಸಪ್ಪ ಬ್ಯಾಳಿ, ಸೋಮನಾಥ ತೊರಣದಿನ್ನಿ ಹಾಗೂ ಇತರರು ಭಾಗವಹಿಸಿದ್ದರು.

Don`t copy text!