ಚದುರಿವೆ ಮೋಡಗಳು

ಚದುರಿವೆ ಮೋಡಗಳು

ಚದುರಿವೆ ಮೋಡಗಳು
ಬಾನಲ್ಲಿ
ಗರಿಗೆದರಿವೆ ಭಾವನೆಗಳು
ನನ್ನಲ್ಲಿ
ಝರಿಯ ಜುಳು ಜುಳು
ನಿನಾದ ಕರ್ಣದಲ್ಲಿ
ಹೆಣೆದಿವೆ ಕನಸುಗಳ ನಯನಗಳು
ನಲ್ಲನ ನೆನಪಲ್ಲಿ
ನೂರಾರು ಆಸೆ
ಮೂಡುತಿವೆ ಮನದಲ್ಲಿ
ಕಂಡೆನಾ ಪ್ರೀತಿಯ
ಪ್ರಕೃತಿಯಲ್ಲಿ
ಪ್ರಕೃತಿಯು ಮುಳುಗಿಸಿತೆನ್ನ
ಪ್ರೀತಿಯಲ್ಲಿ……

– ಡಾ. ನಂದಾω

Don`t copy text!