ರಕ್ಷಾ-ಬಂಧನ

ರಕ್ಷಾ-ಬಂಧನ

ಸಹೋದರಿಯರ
ಪ್ರೀತಿಯ
ಪ್ರತೀಕ್ಷೆ
ನಮ್ಮಿಂದ
ಅವರ
ರಕ್ಷೆ
ಅದುವೆ
ಬಂಧನದ
ಶ್ರೀರಕ್ಷೆ
ಆಗದಿರಲಿ
ಭಾವನೆಗಳಿಗೆ
ಶಿಕ್ಷೆ
ಇದೆ ನಮ್ಮ
ಬಾಂಧವ್ಯದ
ಪರೀಕ್ಷೆ
ಹಾಗೂ
ಮಮತೆಯ
ನಿರೀಕ್ಷೆ

ರಚನೆ-ಸುರೇಶ ಮೋರಗೇರಿ

Don`t copy text!