ಬೆಟ್ಟದ  ಮಲ್ಲಿಕಾರ್ಜುನ ದೇವರ ದರ್ಶನ ಪಡೆದ ಶಾಸಕ

ಬೆಟ್ಟದ  ಮಲ್ಲಿಕಾರ್ಜುನ ದೇವರ ದರ್ಶನ ಪಡೆದ ಶಾಸಕ
e-ಸುದ್ದಿ ಮಸ್ಕಿ
ಶ್ರಾವಣ ಸೋಮವಾರದಂದು ಮಸ್ಕಿ ಪಟ್ಟಣದ ಬೆಟ್ಟದ ಮೇಲಿರುವ ಮಲ್ಲಿಕಾರ್ಜುನ ದೇವರ ದರ್ಶನವನ್ನು ಶಾಸಕ ಬಸನಗೌಡ ತುರ್ವಿಹಾಳ ಪಡೆದರು.
ಮೊದಲಿಗೆ ಭ್ರಮರಾಂಬ ದೇವಿಯ ದರ್ಶನ ಪಡೆದ ಶಾಸಕರು ೪೦೦ ಕ್ಕೂ ಅಧಿಕ‌ ಮೆಟ್ಟಿಲು ಗಳನ್ನು ಹತ್ತಿ ಮಲ್ಲಿಕಾರ್ಜುನ ದೇವರ ದರ್ಶನ ‌ಪಡೆಯುವ ಮೂಲಕ ಕೃತಾರ್ಥರಾದರು. ಕಾಂಗ್ರೆಸ್ ಪಕ್ಷದ ಸ್ಥಳಿಯ ಮುಖಂಡರಾದ ಸಿದ್ದಣ್ಣ ಹೂವಿನಬಾವಿ, ಸುರೇಶ ಬ್ಯಾಳಿ, ಮಲ್ಲಿಕಾರ್ಜುನ ಗ್ರೀನ್ ಸಿಟಿ, ಶಿವು ಬ್ಯಾಳಿ ಸೇರಿದಂತೆ ಅನೇಕರು ಶಾಸಕರಿಗೆ ಸಾಥ ನಿಡಿದರು.
Don`t copy text!