ಭಾರತೀಯ ಜನತಾ ಪಕ್ಷ ಕಚೆರಿಯಲ್ಲಿಸಾಮಾಜಿಕ ಜಾಲತಾಣ ಹಾಗೂ ಮಾಹಿತಿ ತಂತ್ರಜ್ಞಾನ ಪ್ರಕೋಷ್ಟದ ಪದಾಧಿಕಾರಿಗಳಿಗೆ ಆದೇಶ ಪತ್ರವನ್ನು ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ವಿತರಿಸಿ ಪಕ್ಷದ ವಿಚಾರಗಳನ್ನು ಸಾಮಾಜಿಕ ಜಾಲತಾಣದ ಮುಖಾಂತರ ಪ್ರಚುರ ಪಡಿಸುವಂತೆ ಹೇಳಿದರು.
ಮಂಡಲ ಅಧ್ಯಕ್ಷರ ಶಿವಪುತ್ರಪ್ಪ ಅರಳಹಳ್ಳಿ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣೇಗೌಡ ನಕ್ಕುoದಿನ್ನಿ, ಪ್ರಾಣೇಶ ದೇಶಪಾಂಡೆ, ಮತ್ತು ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷರ ಶರಣಬಸವ ಉಮಲೂಟಿ, ಪ್ರಧಾನ ಕಾರ್ಯದರ್ಶಿ ಶರಣಯ್ಯ ಸೋಪ್ಪಿಮಠ ಇದ್ದರು.
ತಾಲ್ಲೂಕು ಐಟಿ ಸೆಲ್ ಸಂಚಾಲಕರಾಗಿ ಯಮನೂರು ಕನ್ನಾರಿ ಸಹ ಸಂಚಾಲಕರಾಗಿ ಸುರೇಶ್ ಮೆದಿಕಿನಾಳ , ರಮೇಶ್ ಬಳಗನೂರು, ನವೀನ್ ಬಳಗನೂರು, ಕರಿಬಸವ ಕೋಳಬಾಳ, ಬಸವನಗೌಡ ಗುಡಿಹಾಳ, ಮಂಜುನಾಥ ಬುದ್ದಿನ್ನಿ, ಆಂಜನೇಯ ನಾಯಕ್ ಶಂಕರ್ ನಗರ ಕ್ಯಾಂಪ್, ದೇವು ನಾಯಕ್ ಕೋಟೆಕಲ್ ನೇಮಕ ಮಾಡಿದ್ದಾರೆ.