ಚೈತ್ರದ ಚಿಗುರು ವಿಶೇಷ ಕವಿಗೋಷ್ಟಿ

 

ಚೈತ್ರದ ಚಿಗುರು ವಿಶೇಷ ಕವಿಗೋಷ್ಟಿ

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ರಾಯಚೂರು ವತಿಯಿಂದ ಯುಗಾದಿ ಹಬ್ಬದ ಪ್ರಯುಕ್ತ ಕಾರ್ಯಕ್ರಮ ಆಯೋಜಿಸಲಾಗಿದೆ.ಯುಗದ ಆದಿ – ಯುಗಾದಿ ನವ ವಸಂತಾಗಮನದ ಸಂಭ್ರಮವನ್ನು ಸಿಹಿ – ಕಹಿ ಸಮರಸದ ಭಾವನೆಗಳ ಬರಹದ ಕವನಗಳ ಮೂಲಕ ಹಂಚಿಕೊಳ್ಳಲು ಈ ಚೈತ್ರದ ಚಿಗುರು ಎಂಬ ವಿಶೇಷ ಕವಿಗೋಷ್ಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಆಸಕ್ತ ಕವಿಗಳು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು.
ನಿಯಮಗಳು

1)ಕವನ ಸ್ವಂತದ್ದಾಗಿರಬೇಕು.
2)ಕವನ ಯುಗಾದಿ ಹಬ್ಬದ ವಿಷಯವನ್ನಾಧರಿಸಿದಬೇಕು.
ಕವನ 16 ರಿಂದ 20 ಸಾಲುಗಳ ಮಿತಿಯಲ್ಲಿರಬೇಕು.
5) ದಿ. 01/04/2022 ರ ಒಳಗಾಗಿ ನೊಂದಾಯಿಸಿಕೊಳ್ಳಬೇಕು.
6) ಭಾಗವಹಿಸುವ ಎಲ್ಲ ಕವಿಗಳಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಗುವುದು.
ಕಾರ್ಯಕ್ರಮ ದಿ. 03/04/2022 ರಂದು ಸಂಜೆ 4.30 ಕ್ಕೆ ಕನ್ನಡ ಭವನದಲ್ಲಿ ಆಯೋಜಿಸಲಾಗಿದೆ.ಸಂಪರ್ಕ ಸಂಖ್ಯೆಗಳು
ಹೆಸರು ನೊಂದಾಯಿಸಲು ಸಂಪರ್ಕ ಸಂಖ್ಯೆಗಳು
ಶ್ರೀ ವೆಂಕಟೇಶ ಬೇವಿನಬೆಂಚಿ -9449976560
ಶ್ರೀ ರಾವುತರಾವ್ ಬರೂರ- 9483072474
ಶ್ರೀಮತಿ ಗೀತಾರಾಣಿ -9341122834
ಶ್ರೀಮತಿ ಪ್ರತಿಭಾ ಗೋನಾಳ -9740346605

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಎಲ್ಲರೂ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ

 

Don`t copy text!