ಲಿಂಗಸುಗೂರ ಪಟ್ಟಣದ SUM ಕಾಲೇಜಿನಲ್ಲಿ ಸಮ್ ಟ್ಯಾಲೆಂಟ್ ಅವಾರ್ಡ್ ಪರೀಕ್ಷೆ ಏಪ್ರಿಲ್ 12 ರಂದು ಜಿ.ವಿ.ಸುರೇಶ
ವರದಿ ವಿರೇಶ ಅಂಗಡಿ ಗೌಡೂರು
ಲಿಂಗಸುಗೂರ ಪಟ್ಟಣದ ಸಮ್ ಕಾಲೇಜಿನಲ್ಲಿ ಈ ವರ್ಷ SSLC ಪರೀಕ್ಷೆಯನ್ನು ಬರೆಯುತ್ತಿರುವ ವಿದ್ಯಾರ್ಥಿಗಳಿಗಾಗಿ SUM ಟ್ಯಾಲೆಂಟ್ ಅವಾರ್ಡ ಸ್ಪರ್ಧಾತ್ಮಕ ಪರೀಕ್ಷೆಯು ದಿನಾಂಕ 12/04/2022 ರಂದು ಶ್ರೀ ಉಮಾಮಹೇಶ್ವರ ಕಾಲೇಜಿನಲ್ಲಿ ನೆಡೆಯಲಿದ್ದು ಹಾಗೂ ನಮ್ಮ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ಕಾರ್ಯಕ್ರಮವನ್ನು ಶ್ರೀ ಉಮಾಮಹೇಶ್ವರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದು ಈ ಪರೀಕ್ಷೆಯಲ್ಲಿ ಮೊದಲನೇ ಸ್ಥಾನ ಗಳಿಸಿದ ವಿದ್ಯಾರ್ಥಿಗೆ SUM TALENT AWARD 2022 ಕೋಡುವುದರ ಜೊತೆಗೆ ವಿದ್ಯಾರ್ಥಿಗೆ ಪ್ರೋತ್ಸಾಹ ಧನ 20,000 /- ರೂಪಾಯಿ ಟ್ರೋಫಿಯನ್ನು 1 ನೇ ಸ್ಥಾನಕ್ಕೆ. 10,000 ರೂ. ಹಾಗೆ ಟ್ರೋಫಿಯನ್ನು. 2ನೇ ಸ್ಥಾನಕ್ಕೆ , 5000 ರೂಪಾಯಿ ಹಾಗೂ ಟ್ರೋಫಿಯನ್ನು3 ನೇರ ಸ್ಥಾನಕ್ಕೆ ಮತ್ತು 10 ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಉಚಿತವಾಗಿ ಶಿಕ್ಷಣ ನೀಡಲಾಗುತ್ತದೆ .
ಈ ಸ್ಪರ್ಧೆಯಲ್ಲಿ ಈಗಾಗಲೇ ಸಂದೇಶದ ಮೂಲಕ ನೋಂದಣಿ ಮಾಡಲು ಅವಕಾಶ ಕಲ್ಪಿಸಲಾಗಿತ್ತು 1000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ. ರಾಯಚೂರು, ಯಾದಗಿರಿ, ಕೊಪ್ಪಳ ಜಿಲ್ಲೆಗಳ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ವಿದ್ಯಾರ್ಥಿಗಳು ಉಮಾಮಹೇಶ್ವರಿ ಕಾಲೇಜ ಕಾರ್ಯಾಲಯಕ್ಕೆ ಭೇಟಿ ನೀಡಿ ಪ್ರವೇಶಕ್ಕೆ ವ್ಯಾಟ್ಸಪ್ ಕರೆ ಅಥಾವ ಸಂದೇಶ ಕಳುಹಿಸುವ ಮೂಲಕ ಪರೀಕ್ಷೆಗೆ ಹೆಸರು ನೊಂದಾಯಿಸಿ ಕೊಳ್ಳಬೇಕು. ನೊಂದಾಯಿಸಲು ಫೋನ್ ನಂಬರಗಳಿಗೆ ಸಂಪರ್ಕಿಸಿ 9880095210, 8904076146.
904076149 ಆಡಳಿತಾಧಿಕಾರಿಗಳಾದ ವಿನಯಕುಮಾರ ಗಣಾಚಾರಿ ಹಾಗೂ ಕಾಲೇಜಿನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ. ಪ್ರತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶರಣಬಸವ ಗಣಾಚಾರಿ, ಪ್ರಾಂಶು ಪಾಲುದಾರ ಜಿ.ವಿ.ಸುರೇಶ ,ಮಲ್ಲಪ್ಪ ಚಿನ್ನಾಪುರ, ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.